- Banksoft
- Edusoft
- Prodmaster
Banksoft
The Hindu, Bangalore
Feb. 03, 2010
The Deputy Governor of RBI launches 'BankSoft' - Core Banking Solution.
Reduce Bad loans, Urban Cooperative Banks told. K.C. Chakrabarty says they should focus on segments uncovered by other banks. The non-performing assets (NPAs) of the urban cooperative banks (UCBs) in Karnataka were far higher than the national average, said Deputy Governor of Reserve Bank of India (RBI) K.C. Chakrabarty.
Detail Information »
Vijay Karnataka, Bangalore
Feb. 04, 2010
ಬ್ಯಾಂಕ್ ಗಳ ನಡುವಿನ ತಾರತಮ್ಯ ನಿವಾರಣೆ
ರಾಷ್ಟ್ರೀಕೃತ, ವಾಣಿಜ್ಯ ಮತ್ತು ಪಟ್ಟಣ ಸಹಕಾರಿ ಬ್ಯಾಂಕುಗಳ ನಡುವಿನ ತಾರತಮ್ಯ ನಿವಾರಿಸಲಾಗುವುದು ಎಂದು ಆರ್ ಬಿ ಐನ ಡೆಪ್ಯುಟಿ ಗವರ್ನರ್ ಡಾ.ಕೆ.ಸಿ. ಚಕ್ರವರ್ತಿ ಭರವಸೆ ನೀಡಿದರು.
Detail Information »
Udaya Vani, Bangalore
Feb. 03, 2010
ಪಟ್ಟಣ ಸಹಕಾರ ಬ್ಯಾಂಕ್ ಗಳ ಎನ್ ಪಿ ಎ ದೇಶದಲ್ಲಿಯೇ ಅಧಿಕ
ಬೆಂಗಳೂರಿನಲ್ಲಿ ಮಂಗಳವಾರ ಪಟ್ಟಣ ಸಹಕಾರ ಬ್ಯಾಂಕ್ ಗಳಿಗೆ ಕೋರ್ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮ ಉದ್ಘಾಟನೆ ಸಮಾರಂಭದಲ್ಲಿ ಆರ್ ಬಿ ಐ ಡೆಪ್ಯುಟಿ ಗವರ್ನರ್ ಕೆ.ಸಿ. ಚಕ್ರವರ್ತಿ, ಸಹಕಾರ ಬ್ಯಾಂಕ್ ಗಳ ಒಕ್ಕೂಟದ ಅಧ್ಯಕ್ಷ ಎಚ್.ಕೆ.ಪಾಟೀಲ್ ಉಪಸ್ಥಿತರಿದ್ದರು.
Detail Information »
Deccan Herald, Belgaum
Jan 15, 2008
MP for new technology in cooperative banking
Member of Parliament Suresh Angadi has stressed the need to emphasis implementation of modern technology in improving the cooperative banking sector. Adopting newer technology would help boost banking industry.
Inagurating a workshop of Karnataka Cooperative Banking Computerisation organised by Processware in Belgaum on Monday, he appreciated the efforts being made by Processware in the process of computerisation of cooperative banking sector.
Detail Information »
Samyuktha Karnataka, Hubballi
Jan 15, 2008
ಆಧುನಿಕ ತಂತ್ರಜ್ಞಾನಕ್ಕೆ ಆದ್ಯತೆ ನೀಡಿ
ಬೆಳಗಾವಿಯಲ್ಲಿ ಪ್ರೊಸಸ್ ವೇರ್ ಸಂಸ್ಥೆ ಮತ್ತು ಮೈಕ್ರೋಸಾಫ್ಟ್ ಏರ್ಪಢಿಸಿದ್ದ ಕಾರ್ಯಾಗಾರ ಸಂಸದ ಸುರೇಶ ಅಂಗಡಿ ಉದ್ಘಾಟಿಸಿದರು. ಸಿ.ಇ.ಓ. ಆರ್. ಗುರುಮೂರ್ತಿ, ಮನೋಜ ಕುಲಕರ್ಣಿ ಹಾಗು ಮತ್ತಿತ್ತರು ಉಪಸ್ಥಿತರಿದ್ದರು.
Detail Information »
Namma Belagauvi, Hubballi
Jan 14, 2008
ಆಧುನಿಕ ತಂತ್ರಜ್ಞಾನಕ್ಕೆ ಆದ್ಯತೆ ನೀಡಿ
ಬೆಳಗಾವಿಯಲ್ಲಿ ರವಿವಾರ ಪ್ರೊಸಸ್ ವೇರ್ ಸಂಸ್ಥೆ ಏರ್ಪಢಿಸಿದ್ದ ಕಾರ್ಯಾಗಾರವನ್ನು ಸಂಸದ ಸುರೇಶ ಅಂಗಡಿ ಉದ್ಘಾಟಿಸಿದರು. ಆರ್. ಗುರುಮೂರ್ತಿ ಮತ್ತಿತ್ತರು ಉಪಸ್ಥಿತರಿದ್ದರು.
Detail Information »
Deccan Herald, Bangalore
Jan 06, 2007
Co-op banks told to upgrade technology
State IT and BT Secretary M N Vidyashankar has underlined the need for cooperative banks to go in for technological upgradation and acquiring the latest skills needed for operations in a changing environment.
“One of the major challenges before the cooperative banks is technology. In this era of private banking, with a host of foreign banks entering the country, banks which seize the opportunity of technological upgradation will be able to remain in the market”, he said while speaking at a seminar on “Current Challenges in Co-operative banking” organised by Processware Systems and Microsoft on Friday.
Detail Information »
Udaya Vani, Bangalore
Jan 06, 2007
ಆಕ್ರಮಣಕಾರಿ ಮಾರುಕಟ್ಟೆ ತಂತ್ರ : ಸಹಕಾರಿ ಬ್ಯಾಂಕ್ ಗಳಿಗೆ ಡಿಸಿಎಂ ಕರೆ
ಬೆಂಗಳೂರು, ಜ. 5 : ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ ಗಳೊಂದಿಗೆ ಸ್ಪರ್ಧಿಸಬೇಕು ಎನ್ನುವುದಾದರೇ ಸಹಕಾರಿ ಬ್ಯಾಂಕ್ ಗಳು ಆಕ್ರಮಣಕಾರಿ ಮಾರುಕಟ್ಟೆ ತಂತ್ರ ಅನುಸರಿಸಬೇಕು ಎಂದು ಹಣಕಾಸು ಸಚಿವರು ಆದ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಇಲ್ಲಿ ಹೇಳಿದರು.
Detail Information »
Praja Vani, Bangalore
Jan 06, 2007
ಸಹಕಾರಿ ಬ್ಯಾಂಕ್ ಗೆ ಆರ್ ಬಿ ಐ ನೀತಿ ಮಾರಕ
ಬೆಂಗಳೂರಿನಲ್ಲಿ ಶುಕ್ರವಾರ 'ಬ್ಯಾಂಕ್ ಸಾಫ್ಟ್' ಏರ್ಪಡಿಸಿದ್ದ 'ಸಹಕಾರಿ ಬ್ಯಾಂಕುಗಳ ಪ್ರಸ್ತುತ ಸವಾಲುಗಳು' ವಿಚಾರ ಸಂಕಿರಣ ಉದ್ಘಾಟಿಸಿದ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಂತರ ನೋಟುಗಳನ್ನು ಪ್ರತ್ಯೇಕಿಸುವ ಯಂತ್ರವನ್ನು ವೀಕ್ಷಿಸುತಿರುವುದು.
Detail Information »
The Hindu, Bangalore
Aug 04, 2004
Mobile terminals make banking easier
Processware will implement its core banking software, BankSoft, in seven branches of the Krishna Bheema Samruddhi (KBS) bank in Mahbubnagar of Andhra Pradesh and Raichur this year. It is the only bank which is using PCTs. Sudha Cooperative Bank in Bangalore is using the PCTs on a trial basis now. Mr. A. Prakash, the Director of Processware says that the bank is likely to use them on a regular basis soon.
Detail Information »
Vijay Karnataka, Belgaum
Jun 05, 2004
ಲೆಕ್ಕ ಪತ್ರದ 'ಬ್ಯಾಂಕ್ ಸಾಫ್ಟ್' ಯಂತ್ರ ಬೆಳಗಾವಿಗೆ
ಬೆಳಗಾವಿಯಲ್ಲಿ ಶುಕ್ರವಾರ ನಡೆದ ಬ್ಯಾಂಕಿಂಗ್ ಎಂಟರ್ ಪ್ರೈಸಸ್ ಸೊಲ್ಯೂಶನ್ ಎಂಬ ವಿಚಾರ ಸಂಕಿರಣದಲ್ಲಿ ಬ್ಯಾಂಕ್ ಸಾಫ್ಟ್ ಬಗ್ಗೆ ಮಾಹಿತಿ ನೀಡಲಾಯಿತು.
Detail Information »
The New Indian Express, Bangalore
Feb 14, 2001
Miracle Software for Banking
126 installations of Banksoft, a total branch banking automation software product has taken the nation's co-operative banks by storm. It has been designed by Processware Systems (P) Ltd. The kind of IT adoption in these banks has even attracted CNBC TV...
Detail Information »
The Economic Times, Bangalore
Dec 16, 2000
Processware Systems launches BankSoft Services
The Bangalore based Processware Systems Limited today launched Banksoft Wins, the latest version of its software for Indian cooperative banks with internet interface enabling customers to transact certain operations such as transfering their money to different accounts within the bank and access information about their accounts online.
Detail Information »
Deccan Herald, Bangalore
Dec 15, 2000
B'lore Firm launches software for Banks
The Bangalore based Processware Systems Limited today launched Banksoft Wins, the latest version of its software for Indian cooperative banks with internet interface enabling customers to transact certain operations such as transfering their money to different accounts within the bank and access information about their accounts online.
Detail Information »
The Financial Express, Bangalore
Dec 13, 2000
Small Firm aims big with banking product
Processware Systems’ networked banking product called Banksoft has been implemented by a hundred branches of several co-operative banks in Karnataka, Goa and Mizoram. It is working on mobile banking solutions and has developed the embedded mission computer avionics software for the Aeronautical Development Agency’s (ADA) Light Combat Aircraft (LCA) programme.
Detail Information »
Kannada Prabha, Bangalore
Nov 22, 1999
ರಾಜ್ಯ ಸಹಕಾರಿಗೆ ಕಂಪ್ಯೂಟರ್ ಕೊಂಡಿ
ಬ್ಯಾಂಕ್ ಸಾಫ್ಟ್ ನಲ್ಲಿ ಶಾಖೆಯ ಎಲ್ಲ ಕಾರ್ಯಾಚರಣೆಯೂ ಒಳಗೊಂಡಿದೆ. ಗ್ರಾಹಕ ಸಹಿ ಹಾಗು ಚಿತ್ರದ ಸಂಗ್ರಹದಿಂದ ಪಾಸ್ ಬುಕ್, ಸರ್ಟಿಫಿಕೇಟ್ ಪ್ರಿಂಟಿಂಗ್ ವರೆಗೆ ಅದು ಕಾರ್ಯ ನಿರ್ವಹಿಸಬಲ್ಲದು. ಶಖೆಗಳ ಕ್ಲಿಯರಿಂಗ್ ಕೆಲಸವನ್ನು ಮಾಡಬಲ್ಲದು. ಡೇ ಬುಕ್, ಕ್ಯಾಶ್ ಬುಕ್, ಬ್ಯಾಂಕ್ ಬುಕ್, ಟ್ರಯಲ್ ಬ್ಯಾಲೆನ್ಸ್, ಲಾಭ-ನಷ್ಟ ಲೆಕ್ಕ, ಆಯವ್ಯಯ ಪಟ್ಟಿಯನ್ನು ಅದು ನೀಡಬಲ್ಲದು.
Detail Information »Edusoft
Deccan Herald, Bangalore
Aug.25, 2002
Accreditation for tech institutes may be made mandatory.
Dr. Parameshwara, Higher Education Minister launched Edusoft, an educational management software, designed to manage all business aspects of administration, from student registrations to resource management and accounting.
Detail Information »
Udayavani, Bangalore
Aug.25, 2002
ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ನ್ಯಾಕ್ ಮಾನ್ಯತೆ ಕಡ್ಡಾಯಗೊಳಿಸಲು ಚಿಂತನೆ
ಪ್ರೊಸಸ್ ವೇರ್ ಸಿಸ್ಟಂ ಮತ್ತು ಮೈಕ್ರೋಲೈನ್ಸ್ ಸಂಸ್ಥೆ ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ 'ಶಿಕ್ಷಣ ಸಂಸ್ಥೆಗಳಲ್ಲಿ ಇ-ಆಡಲಿತ' ಕುರಿತು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ ಮೈಕ್ರೋಲಿಂಕ್ ಡಿಷ್ ಅನ್ನು ವೀಕ್ಷಿಸುತ್ತಿದ್ದಾರೆ. ವಿಜ್ಞಾನಿ ಡಾ. ಎನ್. ಶೇಷಗಿರಿ, ಸಂಸ್ಥೆಯ ನಿರ್ದೇಶಕ ಆರ್. ಗುರುಮೂರ್ತಿ ಮುಂತಾದವರು ಭಾಗವಹಿಸಿದ್ದರು.
Detail Information »
Prajavani, Bangalore
Aug.25, 2002
'ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ನ್ಯಾಕ್ ಮಾನ್ಯತೆ ಕಡ್ಡಾಯ : ಪರಿಶೀಲನೆ'
ಬೆಂಗಳೂರಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ ಅವರು 'ವಿದ್ಯುನ್ಮಾನ ಆಡಳಿತ' ಸಾಫ್ಟ್ ವೇರ್ ಅನ್ನು ಬಿಡುಗಡೆ ಮಾಡಿದರು. ಯುನೆಸ್ಕೊದ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಗವರ್ನರ್ ಡಾ. ಎನ್. ಶೇಷಗಿರಿ ಯು.ವಿ.ಸಿ.ಇ ಪ್ರಾಂಶುಪಾಲ ಡಾ. ಎಚ್. ಎ. ಶಿವಶಂಕರ್, ಬಿಐಇಟಿ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ವೃಷಭೇಂದ್ರಪ್ಪ ಚಿತ್ರದಲ್ಲಿದ್ದಾರೆ.
Detail Information »Prodmaster
Sanje Vani, Mysore
Monday, Aug 28, 2006
ತಂತ್ರಜ್ಞಾನ ಹೆಚ್ಚದಿದ್ದರೆ ನಮ್ಮ ವಸ್ತುಗಳಿಗೆ ಅಸ್ತಿತ್ವವಿರುವುದಿಲ್ಲ
ಮೈಸೂರು, ಆ. ೨೮- ನಮ್ಮ ತಂತ್ರಜ್ಞಾನವನ್ನು ಪದೇ ಪದೇ ಹೆಚ್ಚಿಸದೆ ಹೋದರೆ ಮಾರುಕಟ್ಟೆಯಲ್ಲಿ ನಮ್ಮ ವಸ್ತುಗಳು ಅಸ್ತಿತ್ವವನ್ನು ಕಳೆದು ಕೊಳ್ಳುತ್ತವೆ ಎಂದು ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಬೈಯೋಟೆಕ್ನಾಲಜಿ ಇಲಾಖೆಯ ಕಾರ್ಯದರ್ಶಿ ಅನೂಪ್ ಕೆ. ಪೂಜಾರಿ ಹೇಳಿದರು.
Detail Information »
Udayavani, Bangalore
Monday, Aug 29, 2006
ತಂತ್ರಜ್ಞಾನ ಹೆಚ್ಚಿಸದಿದ್ದರೆ ಮಾರುಕಟ್ಟೆ ಕುಸಿತ
ಮೈಸೂರಿನ ಛೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ಏರ್ಪಡಿಸಿದ್ದ 'ಉತ್ಪಾದನೆಯ ಹೆಚ್ಚಳಕ್ಕಾಗಿ ತಂತ್ರಜ್ಞಾನದ ಅಳವಡಿಕೆ' ಕುರಿತ ವಿಚಾರ ಸಂಕಿರಣವನ್ನು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಅನೂಪ್ ಕೆ. ಪೂಜಾರಿ ಉದ್ಘಾಟಿಸಿದರು. ಮೈಕ್ರೋಸಾಫ್ಟ್ ಕೇಂದ್ರದ ಕಂಪೂಟರ್ ಸಾಫ್ಟ್ ವೇರ್ ರಪ್ತು ಉತ್ತೇಜನ ಮಂಡಳಿ ನಿರ್ದೇಶಕ ಸುರ್ಜಿತ್ ಸಿಂಗ್, ಛೇಂಬರ್‍ಸ್ ಅದ್ಯಕ್ಷ ಎಚ್. ಎನ್. ರಾಮತೀರ್ಥ ಮತ್ತಿತರರು ಉಪಸ್ಥಿತರಿದ್ದರು.
Detail Information »
Deccan Herald, Mysore
Aug 29, 2006
Government committed to promote tier II cities : Pujari
The state government is committed to promote tier II cities of Mysore and Mangalore for the development of Information Technology (IT) industry, said Principal Secretray to Department of IT and BT Anup K Pujari on Monday.
He was speaking at the seminar on 'Technology Adoption for Increased Productivity', held under the joint auspices of Mysore Chamber of Commerce and Industries (MCCI) and Process-ware Systems Private Limited, at Hotel Sandesh The Prince, Mysore.
Detail Information »
The Hindu, Bangalore
Aug 29, 2006
Fear over real estate sharks grabbing land in Mysore
KIADB criticised for indiscriminately auctioning industrial land The District Industries Centre in Mysore has urged the Karnataka Industrial Area Development Board (KIADB) to expedite the process of acquiring land around Mysore before it falls prey to real estate sharks.
Speaking at a seminar on "Technology adoption for increased productivity" organised by the Mysore Chamber of Commerce and Industries (MCCI) and Processware Systems, a private company, here on Monday, joint director of the centre H. Prakash said real estate sharks were eyeing land around Mysore in view of the city's anticipated growth.
Detail Information »
Star of Mysore - online
Aug 28, 2006
KIADB TAKEN TO TASK FOR NOT ALLOTTING LANDS TO INDUSTRIES
The Joint Director of District Industrial Centre (DIC) H. Prakash today alleged that the Karnataka Industrial Area Development Board (KIADB) was not allotting lands to Small and Medium Entrepreneurs (SMEs).
He was speaking at the seminar on 'Technology Adoption for Increased Productivity', held under the joint auspices of Mysore Chamber of Commerce and Industries (MCCI) and Process-ware Systems Private Limited, at Hotel Sandesh The Prince, Mysore.
Detail Information »
Expresscomputeronline
May 09, 2005
Adds Sesha Sai, Senior EDP Officer, AMCO Batteries, “We were using DOS-based applications for inventory, accounts and invoicing which were not integrated. Because of non-availability of real-time data, the process of bill settlement and collection used to take 30-35 days."Prodmaster, an ERP product from Processware Technologies, has helped them trim the bill settlement process to just 10 days. “We are now able to take business decisions and a market position on a daily basis; this was not possible earlier."